ಸರಸ್ವತಿ ವಿದ್ಯಾಕೇಂದ್ರದಲ್ಲಿ ಶನಿವಾರದ ವಿಶೇಷವಾಗಿ Maths Talent Show

Share happily:

ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಶನಿವಾರದ ವಿಶೇಷವಾಗಿ ನಡೆದ Maths Talent Show ನಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಗಮನ ಸೆಳೆದರು, ರುಬಿಕ್ಯ್ ಕ್ಯೂಬ್ , ಉಲ್ಟಾ ಮಗ್ಗಿ, ಗಣಿತಜ್ಞರ ಕುರಿತಾದ ಮಾಹಿತಿ, ಅಬಾಕಸ್ ಲೆಕ್ಕಗಳ ಮೂಲಕ ಮಕ್ಕಳು ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಸುಜಾತಾ ನಾಯ್ಕ, ಶಿಕ್ಷಕಿಯರಾದ ಮಹೇಶ್ವರಿ ನಾಯ್ಕ, ಉಷಾ ಭಟ್ಟ, ಉಷಾ ನಾಯ್ಕ, ಕಾವ್ಯಶ್ರೀ ಪಟಗಾರ ಸಹಕರಿಸಿದರು.

Share happily:

Related posts

Leave a Comment