ತಾಲೂಕಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಾಧನೆ

Share happily:

ದಿನಾಂಕ 08-09-2017 ರಂದು ನಡೆದ ಕುಮಟಾ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯ ಪ್ರಾಥಮಿಕ ಶಾಲಾ ಹಿರಿಯ ಹಾಗೂ ಕಿರಿಯ ವಿಭಾಗದ ಸ್ಪರ್ಧೆಯಲ್ಲಿ ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಭಾಗವಹಿಸಿದ 20 ವಿಧದ ಸ್ಪರ್ಧೆಯಲ್ಲಿ 14ರಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸೃಜನಾ ಡಿ.ನಾಯಕ (ಇಂಗ್ಲೀಷ ಕಥೆ ಹೇಳುವುದು,ಅಭಿನಯ ಗೀತೆ)ಅಕ್ಷತಾ ಎಸ್.ಭಟ್ಟ (ಕನ್ನಡ ಕಂಠಪಾಠ),ಕನ್ನಿಕಾ ಆರ್ ಭಟ್ಟ(ಹಿಂದಿ ಕಂಠಪಾಠ),ಶ್ರಾವಣಿ ಎಮ್ ಪೂಜೇರಿ (ಛದ್ಮ ವೇಷ),ವಿಘ್ನೇಶ ಹೊಸಮನೆ(ಚಿತ್ರಕಲೆ),ಶುಭಾ ವಿಷ್ಣು ನಾಯ್ಕ(ಕಥೆ ಹೇಳುವುದು,ಅಭಿನಯ ಗೀತೆ),ಜೀವನ ಪ್ರಕಾಶ ನಾಯ್ಕ(ಕ್ಲೇ ಮಾಡಲಿಂಗ್) ಆಶ್ರೀತಾ ಜಿ ಭಟ್ಟ (ಭಕ್ತಿಗೀತೆ),ಸ್ನೇಹಾ ಉದಯ ನಾಯ್ಕ (ಆಶುಭಾಷಣ)ಚಂದನ ಹೆಗq, ವಿಶೇಷ ಕಾಮತ (ಕ್ವಿಜ್) ಗೌರವ ಶ್ರವಣ ಭಟ್ಟ ,ಸಮೀರ ದಿವಾಣ, ಶ್ರೇಯಾ ಹೆಬ್ಬಾರ,ಸಂಜನಾ ಪಂಡಿತ, ವಿನುತಾ ನಾಯ್ಕ, ಸ್ನೇಹಾ ನಾಯ್ಕ,(ದೇಶಭಕ್ತಿಗೀತೆ)ಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶ್ರೇಯಾ ಹೆಬ್ಬಾರ(ಕನ್ನಡ ಕಂಠಪಾಠ ಮತ್ತು ಸಂಸ್ಕøತ ಕಂಠಪಾಠ) ಗ್ಲೋರಿಯಾ ಫರ್ನಾಂಡಿಸ(ಇಂಗ್ಲೀಷ ಕಂಠಪಾಠ),ಅದಿತಿ ಪ್ರಭು(ಮರಾಠಿ ಕಂಠಪಾಠ) ರಾಹುಲ್ ಶಾನಭಾಗ(ಲಘುಸಂಗೀತ),ಶ್ರೀರಾಮ ಪಟಗಾರ (ಚಿತ್ರಕಲೆ),ಚಂದನ ಹೆಗಡೆ(ಆಶುಭಾಷಣ),ಇಂಚರಾ ಭಂಡಾರಿ, ನಿತ್ಯಾದಿಂಡೆ, ಸ್ಪಂದನಾ ಹರಿಕಂತ್ರ,ಪೂರ್ವಿನಾಯ್ಕ,ಮಯೂರಿ ಗೋಯಲ್, ಸೃಜನಾ, ಶುಭಾ ವಿ ನಾಯ, ಖುಷಿ ನಾಯ್ಕ, ಶ್ರೇಯಾ ಹರಿಕಂತ್ರ, ವಿಭಾ ವಿ ನಾಯ್ಕ, ಮಾನ್ಯ ಹರಿಕಂತ್ರ,ದೀಪಿಕಾ ವೆಂಗ್ಯುರ್ಲೆಕರ (ಜಾನಪದ ನೃತ್ಯ)ಗೌರವ ನಾಯ್ಕ, ಸಂಜನಾ ಪಂಡಿತ, ಕಾರ್ತಿಕ ಕಾಮತ, ಸಮೀರ ದಿವಾನ, ದೀಪ್ತಿ ನಾಯರ, ವೈಷ್ಣವಿ ಹೆಗಡೆ, ರಾಹುಲ್ ಶಾನಭಾಗ, ಎಂ.ಎಸ್.ಕವನಾ, ಪೂರ್ಣಾ ಕೆ ನಾಯ್ಕ,ದಿನೇಶ ನಾಯ್ಕ, ಅಂಗದ ಶಾನಭಾಗ, ಸಾಯಿಕಿರಣ ಶೇಟ,(ಕವ್ವಾಲಿ) ದ್ವಿತೀಯ ಹಾಗೂ ವೈಷ್ಣವಿ ಸಭಾಹಿತ (ಸಂಸ್ಕøತ ಕಂಠಪಾಠ) ರಕ್ಷಾ ಆರ್ ನಾಯಕ(ಛದ್ಮವೇಷ)ದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಇವರ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕರಾದ ಸುಜಾತಾ ನಾಯ್ಕ ಹಾಗೂ ಆಡಳಿತ ಮಂಡಳಿಯವರು, ಶಾಲಾ ಸಾಂಸ್ಕøತಿಕ ಸಮಿತಿಯವರು ಅಭಿನಂದನೆ ಸಲ್ಲಿಸಿದ್ದಾರೆ.

Share happily:

Related posts

Leave a Comment