ಕೊಂಕಣದಲ್ಲಿ ‘ಸರಸ್ವತಿ ಸಂಭ್ರಮ’

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸಮೂಹ ಸಂಸ್ಥೆಗಳಿಂದ “ಸರಸ್ವತಿ ಸಂಭ್ರಮ” ವಾರ್ಷಿಕ ಸ್ನೇಹ ಸಮ್ಮಿಲನ ನಡೆಯಿತು. ನಿವೃತ್ತ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಎನ್.ಟಿ.ಪ್ರಮೋದರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ವಿದ್ಯಾರ್ಥಿಗಳು ಆಧುನಿಕತೆಯನ್ನು ಸದುಪಯೋಗಪಡಿಸಿಕೊಂಡು ಉನ್ನತ ಸ್ಥಾನಕ್ಕೆ ಬೆಳೆಯಲು ಆಧುನಿಕತೆ ಪೂರಕ ಪ್ರೇರಕವಾಗಲಿ ಎಂದು ಆಶಿಸಿ ಸಂಸ್ಥೆ ಬೆಳೆದು ಹೆಮ್ಮರವಾಗಿ ಇಂದು ರಾಜ್ಯದಲ್ಲೇ ಗುರುತಿಸಿಕೊಂಡ ಕೊಂಕಣ ಸಂಸ್ಥೆಯ ಕುರಿತು ಪ್ರಶಂಸನೀಯ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾದ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷರಾದ ಎಲ್.ಎಂ.ಹೆಗಡೆ ಮುಖ್ಯಾಧ್ಯಾಪಕರು ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಮಾತನಾಡಿ, ಸ್ವಾತಿ ಮುತ್ತುಗಳನ್ನು ಸಮಾಜಕ್ಕೆ ನೀಡುವ ಕಾರ್ಯ ಕೊಂಕಣ ಸಂಸ್ಥೆ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಮಾನಸಿಕ, ದೈಹಿಕ ಚಟುವಟಿಕೆಗಳು ಅತ್ಯಗತ್ಯ. ಅಂದಾಗ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ವಿಠ್ಠಲ ನಾಯಕ ಮಾತನಾಡಿ, 2019 ನಮ್ಮ ಸಂಸ್ಥೆಯ…

Share happily:
Read More

ಕೊಂಕಣಿ ಭಾಷೆಗೆ ದಿವಗಂತ ಮಾಧವ ಮಂಜುನಾಥ ಶಾನಭಾಗ ಇವರ ಕೊಡುಗೆ ಅಪಾರ : ಉಷಾ ರಾಣೆ

Share happily:

ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನಲ್ಲಿ ಜರುಗಿದ ದಿವಂಗತ ಮಾಧವ ಮಂಜುನಾಥ ಶಾನಭಾಗ ಸ್ಮರಣಾರ್ಥ ವಿಚಾರ ಸಂವಾದ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಕೊಂಕಣಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ

Share happily:
Read More